shree chAmuMDEshvari dEvi rAga: kannaDa ; Adi tALa

pallavi

shree chAmuMDEshvari dEvi tava pAda bhaktiM dEhi ||
vAchAma gOchare vAMChita pradakarE mE mudaM dEhi ||

anupallavi

rAja rAjEshvareeti viKyAte shree vidye suguNa bharitE ||
vijaya kAMchipura varanilayE ||
shree mahAtripura suMdari shree machchakrEshvari shree maMtrEshvari ||

charaNa

madana mOhanakara suMdaravadanE ||
madanavairi mAnasa sadanE ||
tAdAtmyabhAvayuta yOgi hrutkamala bhavanE maMdahasanE ||
mahAdEva sammOhanakara shivashakti roopiNi ||
mahAdAdi ShaTtriMshattattva svaroopiNi vara kannaDarAga saMtOShiNi||
ahaM braMhAsmeeti tattva maMtrOpAsitE ||
aharnishaM oordhvarEtO yOgi varENya chiMtitE ||
mahAmahima vidita shubha charitE ||srI||

ಶ್ರೀ ಚಾಮುಂಡೇಶ್ವರಿ ದೇವಿ ರಾಗ: ಕನ್ನಡ ; ಆದಿ ತಾಳ

ಪಲ್ಲವಿ

ಶ್ರೀ ಚಾಮುಂಡೇಶ್ವರಿ ದೇವಿ ತವ ಪಾದ ಭಕ್ತಿಂ ದೇಹಿ ||
ವಾಚಾಮ ಗೋಚರೆ ವಾಂಛಿತ ಪ್ರದಕರೇ ಮೇ ಮುದಂ ದೇಹಿ ||

ಅನುಪಲ್ಲವಿ

ರಾಜ ರಾಜೇಶ್ವರೀತಿ ವಿಖ್ಯಾತೆ ಶ್ರೀ ವಿದ್ಯೆ ಸುಗುಣ ಭರಿತೇ ||
ವಿಜಯ ಕಾಂಚಿಪುರ ವರನಿಲಯೇ ||
ಶ್ರೀ ಮಹಾತ್ರಿಪುರ ಸುಂದರಿ ಶ್ರೀ ಮಚ್ಚಕ್ರೇಶ್ವರಿ ಶ್ರೀ ಮಂತ್ರೇಶ್ವರಿ ||

ಚರಣ

ಮದನ ಮೋಹನಕರ ಸುಂದರವದನೇ ||
ಮದನವೈರಿ ಮಾನಸ ಸದನೇ ||
ತಾದಾತ್ಮ್ಯಭಾವಯುತ ಯೋಗಿ ಹ್ರುತ್ಕಮಲ ಭವನೇ ಮಂದಹಸನೇ ||
ಮಹಾದೇವ ಸಮ್ಮೋಹನಕರ ಶಿವಶಕ್ತಿ ರೂಪಿಣಿ ||
ಮಹಾದಾದಿ ಷಟ್ತ್ರಿಂಶತ್ತತ್ತ್ವ ಸ್ವರೂಪಿಣಿ ವರ ಕನ್ನಡರಾಗ ಸಂತೋಷಿಣಿ||
ಅಹಂ ಬ್ರಂಹಾಸ್ಮೀತಿ ತತ್ತ್ವ ಮಂತ್ರೋಪಾಸಿತೇ ||
ಅಹರ್ನಿಶಂ ಊರ್ಧ್ವರೇತೋ ಯೋಗಿ ವರೇಣ್ಯ ಚಿಂತಿತೇ ||
ಮಹಾಮಹಿಮ ವಿದಿತ ಶುಭ ಚರಿತೇ ||ಚ||


Personal Tools